ಹೋಮ್ » ವಿಡಿಯೋ » ಮನರಂಜನೆ

Pawan Kalyan: ಭೀಮ್ಲಾ ನಾಯಕ್ ಪಾತ್ರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ ಪವನ್ ಕಲ್ಯಾಣ್

ಮನರಂಜನೆ09:55 AM July 28, 2021

ವಿಡಿಯೋದಲ್ಲಿ, ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅವರನ್ನು ಕಾಣಬಹುದಾಗಿದ್ದು, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪವನ್ ಕಾಣಿಸಿಕೊಂಡಿದ್ದಾರೆ. ಭೀಮ್ಲಾ ನಾಯಕ್ ಈ ಸಂಕ್ರಾಂತಿಗೆ ಬರಲಿದ್ದಾರೆ ಎಂದು ವಿಡಿಯೋದ ಕೊನೆಯಲ್ಲಿ ಬರೆಯಲಾಗಿದೆ.

webtech_news18

ಇತ್ತೀಚಿನದು Live TV

Top Stories