ಹೋಮ್ » ವಿಡಿಯೋ » ಮನರಂಜನೆ

ದೊಡ್ಡದಾಯಿತು ನಟರಾಕ್ಷಸನ ಕುಟುಂಬ..! ಮಂಗಳಮುಖಿಯರಿಂದ ರಾಖಿ ಕಟ್ಟಿಸಿಕೊಂಡ ಡಾಲಿ!

ಮನರಂಜನೆ14:58 PM August 21, 2021

ಜೆಪಿನಗರದ ಡಾಲಿ ಧನಂಜಯ್ ಮನೆಗೆ ಬಂದಿದ್ದ ಅಕ್ಕೈ ಪದ್ಮಶಾಲಿ ಮತ್ತು ತಂಡ, ಪ್ರೀತಿಯ ಅಣ್ಣನಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ ಸಂಭ್ರಮಿಸಿದರು. ಎಲ್ಲರಿಗೂ ಒಂದೊಂದು ಸೀರೆ ಉಡುಗೊರೆಯಾಗಿ ನೀಡಿದ ನಟ ಡಾಲಿ ಧನಂಜಯ, ಅಣ್ಣನ ಕರ್ತವ್ಯ ನಿಭಾಯಿಸುವುದಾಗಿ ತಿಳಿಸಿದರು.

webtech_news18

ಇತ್ತೀಚಿನದು Live TV

Top Stories