ಹೋಮ್ » ವಿಡಿಯೋ » ಮನರಂಜನೆ

ಡಿ-ಬಾಸ್ ದರ್ಶನ್​ ಕೊರೋನಾ ಡೇಸ್ ಹೇಗಿದೆ? ಏನು ಮಾಡ್ತಿದ್ದಾರೆ ಚಾಲೆಂಜಿಂಗ್​ ಸ್ಟಾರ್

Corona10:28 AM April 24, 2020

ಲಾಕ್​ಡೌನ್​ ಆದೇಶಶವನ್ನು ನೀವೆಲ್ಲಾ ಪಾಲಿಸಬೇಕು. ಎಲ್ಲಿದ್ದೀರೋ ಅಲ್ಲೇ ಇರಬೇಕು ಅಂತ ದೇಶವಾಸಿಗಳಲ್ಲಿ‌ ಮನವಿ ಮಾಡಿಕೊಂಡಿದ್ದರು ದರ್ಶನ್​. ಅದರಂತೆ ದರ್ಶನ್ ಸರ್ಕಾರದ ನೀತಿ ನಿಯಮಗಳನ್ನ ಶಿಸ್ತಾಗಿ ಪಾಲಿಸುತ್ತಾ ಇದ್ದಾರೆ. ಆ ಮೂಲಕ ತಮ್ಮನ್ನ ಆರಾಧಿಸಿ, ಅನುಸರಿಸೋ ಲಕ್ಷಾಂತರ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

webtech_news18

ಇತ್ತೀಚಿನದು Live TV

Top Stories