ಹೋಮ್ » ವಿಡಿಯೋ » ಮನರಂಜನೆ

ರಿಷಿ ಅಂತಿಮ ದರ್ಶನದ ವೇಳೆ ಮೊಬೈಲ್ ಬಳಸಿದ ಆಲಿಯಾಗೆ ಟೀಕೆಗಳ ಸುರಿಮಳೆ; ಇಲ್ಲಿ ಅಸಲಿ ವಿಚಾರವೇ ಬೇರೆ

ಮನರಂಜನೆ13:51 PM May 01, 2020

ಅಂತಿಮ ದರ್ಶನದ ವೇಳೆ ಆಲಿಯಾ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿರುವಂತೆ ಕಂಡು ಬಂದಿತ್ತು. ಈ ಫೋಟೋಗಳು ಭಾರೀ ವೈರಲ್​ ಆಗಿತ್ತು. ಅಷ್ಟೇ ಅಲ್ಲ, ಆಲಿಯಾಗೆ ಆ ಸಮಯದಲ್ಲಿ ಮೊಬೈಲ್​ ಬಳಕೆ ಮಾಡುವ ಅವಶ್ಯಕತೆ ಆದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories