ಹೋಮ್ » ವಿಡಿಯೋ » ಮನರಂಜನೆ

ಕಿಚ್ಚನ ನಾಯಕಿಯನ್ನು ಕಾರಿನಿಂದ ಹೊರದಬ್ಬಿದ್ರಾ ಆ ನಿರ್ದೇಶಕ?

ಮನರಂಜನೆ13:38 PM May 30, 2020

ಸ್ಯಾಂಡಲ್​​ವುಡ್​ನಲ್ಲಿ ಬ್ಯೂಟಿ ಸಮೀರಾ ರೆಡ್ಡಿಯ ಕೊನೆಯ ಸಿನಿಮಾ ವರದನಾಯಕ. 2013ರ ಬಳಿಕ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ. 2014ರಲ್ಲಿ ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಆರಾಮಾಗಿ ಸೆಟಲ್ ಆಗಿದ್ದಾರೆ. ಆದರೆ ಹಿಂದೆ ನಡೆದಿತ್ತು ಎನ್ನಲಾದ ಘಟನೆಯೊಂದು ಈಗ ಮತ್ತೆ ಕಾಡಲಾರಂಭಿಸಿದೆ.

webtech_news18

ಇತ್ತೀಚಿನದು Live TV

Top Stories