ಹೋಮ್ » ವಿಡಿಯೋ » ಮನರಂಜನೆ

ಗಣೇಶ್-ರಶ್ಮಿಕಾ ಅಭಿನಯದ ‘ಚಮಕ್’ ಸಿನಿಮಾ ಹೇಗಿದೆ? ಪ್ರೇಕ್ಷಕರ ರೆಸ್ಪಾನ್ಸ್, ನಟರ ಪ್ರತಿಕ್ರಿಯೆ ಇಲ್ಲಿದೆ

ಮನರಂಜನೆ01:03 AM January 01, 2018

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಹಾಟ್ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಚಮಕ್’ ಕನ್ನಡ ಸಿನಿಮಾ ಡಿ.29, ಶುಕ್ರವಾರದಂದು ತೆರೆ ಕಂಡಿತು. ಈ ವೇಳೆ, ಪ್ರೇಕ್ಷಕರು ಚಿತ್ರಕ್ಕೆ ಥಂಬ್ಸಪ್ ಹೇಳಿದ್ದಾರೆ. ಚಿತ್ರ ನೋಡಿದ ಬಹುತೇಕ ಪ್ರೆಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ಹಾಗಂತ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಪ್ರೇಕ್ಷಕರ ಜೊತೆ ಥಿಯೇಟರಿನಲ್ಲಿ ಸಿನಿಮಾ ನೋಡಿದ ರಶ್ಮಿಕಾ ಮಂದಣ್ಣ ಮೊದಲಾದವರು ಕೂಡ ಗೆಲುವಿನ ಖುಷಿಯಲ್ಲಿದ್ದಾರೆ.

webtech_news18