ಹೋಮ್ » ವಿಡಿಯೋ » ಮನರಂಜನೆ

Liger Movie: ಓಟಿಟಿ ಆಫರ್ ರಿಜೆಕ್ಟ್, ಸೆ. 9ರಂದು ತೆರೆಗೆ ಬರಲಿದೆ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ

ಮನರಂಜನೆ20:43 PM June 22, 2021

ಲೈಗರ್ ಚಿತ್ರದ ಟೈಟಲ್ ಅನೌನ್ಸ್ ಆದಾಗಲೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಲಯನ್ ಮತ್ತು ಟೈಗರ್ ಅರ್ಥಾತ್ ಸಿಂಹ ಮತ್ತು ಹುಲಿ, ಎರಡು ಪ್ರಾಣಿಗಳ ಹೆಸರನ್ನು ಸೇರಿಸಿ ಲೈಗರ್ ಅಂತ ನಿರ್ದೇಶಕ ಪೂರಿ ಜಗನ್ನಾಥ್ ಶೀರ್ಷಿಕೆ ಫೈನಲ್ ಮಾಡಿದ್ದರು.

webtech_news18

ಇತ್ತೀಚಿನದು Live TV

Top Stories