ಹೋಮ್ » ವಿಡಿಯೋ » ಮನರಂಜನೆ

ನಮ್ಮ ಕುಟುಂಬ ಐಟಿ ಅಧಿಕಾರಿಗಳಿಗೆ ಸ್ಪಂದಿಸಿದೆ, ನಟ ಪುನೀತ್​ ಹೇಳಿಕೆ

ಮನರಂಜನೆ10:50 AM IST Jan 05, 2019

ಕಳೆದ ಎರಡು ದಿನಗಳಿಂದ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ನಡೆಸುತ್ತಿದ್ದ ಶೋಧಕಾರ್ಯ ಪೂರ್ಣಗೊಂಡಿದೆ. ತಡರಾತ್ರಿ ಮಾಧ್ಯಮದವರ ಜೊತೆ ಮಾತನಾಡಿದ ಪುನೀತ್, ಜವಾಬ್ದಾರಿಯುತ ನಾಗರೀಕನಾಗಿ ಐಟಿ ಅಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ ಎಂದಿದ್ದಾರೆ.

sangayya

ಇತ್ತೀಚಿನದು Live TV