ಹೋಮ್ » ವಿಡಿಯೋ » ಮನರಂಜನೆ

ಎನ್​ಟಿಆರ್​ ಕಥಾನಾಯಕುಡು: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಮನರಂಜನೆ01:27 PM IST Jan 09, 2019

ಎನ್​ಟಿಆರ್​ ಜೀವನಾಧಾರಿತ ಸಿನಿಮಾ 'ಕಥಾನಾಯಕುಡು' ವಿಶ್ವಾದ್ಯಂತ ತೆರೆಕಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಾತ್ರಿಯಿಂದಲೇ ಚಿತ್ರಮಂದಿರಗಳ ಮುಂದೆ ಗುಂಪುಗಟ್ಟಿದ್ದ ಅಭಿಮಾನಿಗಳು ಕೇಕ್​ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿನಿಮಾದಲ್ಲಿ ಎನ್​ಟಿಆರ್​ ಪಾತ್ರದಲ್ಲಿ ಅಭಿನಯಿಸಿರುವ ಬಾಲಯ್ಯ ಸಹ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

sangayya

ಇತ್ತೀಚಿನದು Live TV