ಹೋಮ್ » ವಿಡಿಯೋ » ಮನರಂಜನೆ

ನನ್ನ ಹಾಗೂ ಶಿವಣ್ಣನನ್ನು ಒಟ್ಟಿಗೆ ಹ್ಯಾಂಡಲ್ ಮಾಡುವ ಡೈರೆಕ್ಟರ್ ಯಾರೂ ಇಲ್ಲ; ಡಿ ಬಾಸ್ ದರ್ಶನ್

ಮನರಂಜನೆ13:23 PM November 22, 2019

ಶಿವರಾಜ್​ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರೂ ಕನ್ನಡ ಚಿತ್ರರಂಗಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಈಗ ಇಬ್ಬರೂ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ! ಅಷ್ಟೇ ಅಲ್ಲ ಒಂದೇ ಸಿನಿಮಾದಲ್ಲಿ ನಟಿಸುವ ಸೂಚನೆಯನ್ನೂ ನಿಡಿದ್ದಾರೆ. ಈ ವೇಳೆ ದರ್ಶನ್ ಹಾಗೂ ಶಿವರಾಜ್​ಕುಮಾರ್ ಒಟ್ಟಿಗೆ ಮಾಧ್ಯಮದ ಜೊತೆ ಮಾತನಾಡಿದರು. ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಸಿನಿಮಾ ಮಾಡುತ್ತೇವೆ, ಎಂದು ಶಿವರಾಜ್​ಕುಮಾರ್ ಹೇಳಿದರೆ, ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ಡೈರೆಕ್ಟರ್ ಯಾರೂ ಇಲ್ಲ. ಅಂಥವರು ಸಿಕ್ಕರೆ ಖಂಡಿತ ಒಟ್ಟಿಗೆ ನಟನೆ ಮಾಡುತ್ತೇವೆ,” ಎಂದರು ದರ್ಶನ್.

webtech_news18

ಇತ್ತೀಚಿನದು

Top Stories

//