ಹೋಮ್ » ವಿಡಿಯೋ » ಮನರಂಜನೆ

ಪ್ರಪೋಸ್ ಮಾಡಿನೇ ಮದುವೆಯಾಗಬೇಕೆಂದು ಆಸೆಯಿತ್ತು: ನಿವೇದಿತಾ

ಮನರಂಜನೆ17:40 PM February 26, 2020

ಬಿಗ್​ ಬಾಸ್​ ಜೋಡಿ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಂದು ದಾಂಪತ್ಯಕ್ಕೆ ಕಾಲಿಸಿರಿಸಿದ್ದಾರೆ. ಮೈಸೂರಿನ ಹಿನಕಲ್‌ ಸ್ಪೆಕ್ಟ್ರಾ ಕಲ್ಯಾಣ ಮಂಟಪದಲ್ಲಿ ಚಂದನ್​ ನಿವೇದಿತಾರ ವಿವಾಹ ಅದ್ಧೂರಿಯಾಗಿ ನೆರವೇರಿತು. ಆ ಬಳಿಕ ಮಾತನಾಡಿದ ಚಂದನ್ ನನ್ನ ಕನಸು ನನಸಾಗಿದೆ. ಇಷ್ಟು ವರ್ಷ ಯಾರನ್ನು ಮದುವೆಯಾಗ್ತೀನಿ. ನನ್ನ ಹುಡುಗಿ ಹೇಗಿರುತ್ತಾಳೆ ಎಂಬ ಕಲ್ಪನೆ ಇತ್ತು. ಬಿಗ್ ಬಾಸ್ ನನಗೆ ಟ್ರೋಫಿ ಜೊತೆಗೆ ಮುದ್ದಾ ಹುಡುಗಿನೂ ಕೊಟ್ಟಿದ್ದಾರೆ. ನಮ್ಮಿಬ್ಬರ ಜೀವನ ಸುಖಕರವಾಗಿರಲಿ ಎಂದು ಎಲ್ಲರೂ ಆಶೀರ್ವದಿಸಿ ಎಂದು ಕೇಳಿಕೊಂಡರು.

webtech_news18

ಇತ್ತೀಚಿನದು Live TV

Top Stories