ಹೋಮ್ » ವಿಡಿಯೋ » ಮನರಂಜನೆ

ಮಾಧ್ಯಮದ ಮುಂದೆ ನಾಚಿ ನೀರಾದ ರೇವತಿ: ಸಂಗಾತಿ ಮುಂದೆ ಹೀರೋ ಆದ ನಿಖಿಲ್

ಮನರಂಜನೆ19:19 PM February 10, 2020

ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ - ರೇವತಿ ಅವರ ನಿಶ್ಚಿತಾರ್ಥ ನಡೆಯಿತು. ಈ ವೇಳೆ ಮಾಧ್ಯಮದ ಪ್ರಶ್ನೆಗಳನ್ನು ಕೇಳಿ ರೇವತಿ ನಾಚಿಕೊಂಡರು. ಅಲ್ಲದೆ ನಾವಿಬ್ಬರು ಖುಷಿಯಾಗಿದ್ದೀವಿ ಎಂದು ನಿಖಿಲ್ ಮುಖಾಂತರ ಹೇಳಿಸಿ, ಸಂತಸ ಹಂಚಿಕೊಂಡರು.

webtech_news18

ಇತ್ತೀಚಿನದು Live TV

Top Stories