ಹೋಮ್ » ವಿಡಿಯೋ » ಮನರಂಜನೆ

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಜ್ಯೂ.ಎನ್​ಟಿಆರ್​ ತಂದೆ ನಂದಮುರಿ ಹರಿಕೃಷ್ಣ

ಮನರಂಜನೆ13:56 PM August 29, 2018

ತೆಲುಗಿನ ಖ್ಯಾತ ನಟ ದಿ. ಎನ್​.ಟಿ.ರಾಮರಾವ್ ಮಗ, ಜೂನಿಯರ್ ಎನ್​ಟಿಆರ್​ ತಂದೆ ನಂದಮೂರಿ ಹರಿಕೃಷ್ಣ ಬುಧವಾರ ನಸುಕಿನ ಜಾವ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರಿನ ಅನ್ನೇಪರ್ತಿಯಲ್ಲಿ ಬಳಿ ಅವಘಡ ಸಂಭವಿಸಿದೆ. ಹರಿಕೃಷ್ಣ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಆ ಕೂಡಲೇ ಹತ್ತಿರದ ಕಾಮಿನೇನಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ನಟ ಹರಿಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

webtech_news18

ಇತ್ತೀಚಿನದು Live TV