ಹೋಮ್ » ವಿಡಿಯೋ » ಮನರಂಜನೆ

ಸಣ್ಣಪುಟ್ಟ ವ್ಯವಹಾರಗಳಿದ್ದರೆ ಕದ್ದು-ಮುಚ್ಚಿ ಮಾಡಿ; ದರ್ಶನ್​, ಆದಿತ್ಯಗೆ ಮುಖ್ಯಮಂತ್ರಿ ಚಂದ್ರು ಕಿವಿಮಾತು

ಮನರಂಜನೆ16:23 PM January 30, 2020

ಅದು ನಟ ಆದಿತ್ಯ ಅಭಿನಯದ ‘ಮುಂದುವರೆದ ಅಧ್ಯಾಯ’ ಚಿತ್ರದ ಸುದ್ದಿಗೋಷ್ಠಿ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಅಭಿಮಾನಿಗಳು-ಪತ್ರಕರ್ತರು ನೆರೆದಿದ್ದರು. ಡಿ-ಬಾಸ್​ ದರ್ಶನ್​ ವೇದಿಕೆ ಮೇಲೆ ಕೂತಿದ್ದರು. ಈ ವೇಳೆ ದರ್ಶನ್​ ಹಾಗೂ ಆದಿತ್ಯಗೆ ಮುಖ್ಯಮಂತ್ರಿ ಚಂದ್ರು ಕಿವಿಮಾತು ಹೇಳಿದ್ದಾರೆ.

webtech_news18

ಇತ್ತೀಚಿನದು Live TV