ಹೋಮ್ » ವಿಡಿಯೋ » ಮನರಂಜನೆ

ಬಿಡುಗಡೆಗೆ ಸಿದ್ಧವಾಗಿದೆ ‘3 ಗಂಟೆ 30 ನಿಮಿಷ 30 ಸೆಕೆಂಡ್’ ಸಿನಿಮಾ

ಮನರಂಜನೆ07:41 PM IST Dec 31, 2017

ಹೊಸ ರೀತಿಯ ಹಾಗೂ ಆಕರ್ಷಕ ಟೈಟಲ್ ಹೊಂದಿರುವ ‘3 ಗಂಟೆ 30 ನಿಮಿಷ 30 ಸೆಕೆಂಡ್’ ಸಿನಿಮಾ ಇನ್ನೇನು ಬಿಡುಗಡೆಗೆ ತಯಾರಾಗಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದೆ. ಚಂದ್ರಶೇಖರ್ ಆರ್.ಪದ್ಮಶಾಲಿ ನಿರ್ಮಾಣದ ಹಾಗೂ ಜಿ.ಕೆ.ಮಧುಸೂದನ್ ನಿರ್ದೇಶನದ ಈ ಚಿತ್ರದಲ್ಲಿ ಅರುಣ್ ಗೌಡ ಮತ್ತು ಕಾವ್ಯಾ ಶೆಟ್ಟಿ ಲೀಡಿಂಗ್ ಪಾತ್ರ ಮಾಡಿದ್ದಾರೆ. ಶ್ರೀಧರ್ ವಿ.ಸಂಭ್ರಮ್ ಅವರು ಸಂಗೀತ ಸಂಯೋಜನೆ ಮಾಡಿರುವ ಚಿತ್ರದ ಕೆಲ ಹಾಡುಗಳು ಈಗಲೇ ಹಿಟ್ ಆಗಿವೆಯಂತೆ.

webtech_news18

ಇತ್ತೀಚಿನದು Live TV