ಹೋಮ್ » ವಿಡಿಯೋ » ಮನರಂಜನೆ

ಮೈನವಿರೇಳಿಸುವಂತಿವೆ ಕೃಷ್ಣ ಟಾಕೀಸ್ ಕಾರ್ ಸ್ಟಂಟ್ ಸೀನ್

ಮನರಂಜನೆ12:27 PM October 19, 2019

ಕೆಜಿಎಫ್ ಖ್ಯಾತಿಯ ವಿಕ್ರಮ್ ಈ ಸ್ಟಂಟ್ ಸೀನ್​ಗಳ ಕೊರಿಯೋಗ್ರಾಫ್ ಮಾಡಿದ್ದಾರೆ. ಹಾರರ್ ಕ್ರೈಮ್ ಥ್ರಿಲ್ಲರ್ ಕಥೆಯಿರುವ ಕೃಷ್ಣ ಟಾಕೀಸ್​ನಲ್ಲಿ, ಅಜೇಯ್ ರಾವ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಕೃಷ್ಣ ಟಾಕೀಸ್ ಚಿತ್ರದ ಟೀಸರ್ ಕೂಡ ಲಾಂಚ್ ಆಗಿತ್ತು.. ಈಗ ಕಾರ್ ಸ್ಟಂಟ್ ಸೀನ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.

sangayya

ಇತ್ತೀಚಿನದು Live TV

Top Stories

//