ಹೋಮ್ » ವಿಡಿಯೋ » ಮನರಂಜನೆ

ಮನಸಿಂದ ಯಾರೂನು ಕೆಟ್ಟೋರಲ್ಲ ಎಂದ ಕಿಚ್ಚ ಸುದೀಪ್

ಮನರಂಜನೆ10:55 AM February 24, 2020

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸಿರುವ ಕಾರಣಕ್ಕೆ ನ್ಯೂಸ್​18 ಕನ್ನಡಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ ಬಿಗ್​ಬಾಸ್ ಖ್ಯಾತಿಯ ವಾಸುಕಿ ವೈಭವ್ ಬರೆದು, ಸಂಗೀತ ಸಂಯೋಜಿಸಿ, ಹಾಡಿರುವ ಮನಸಿಂದ ಯಾರೂನು ಕೆಟ್ಟೋರಲ್ಲ ಹಾಡನ್ನು ಹಾಡಿದ್ದಾರೆ. ಆ ಹಾಡಿನ ತುಣುಕು ಇಲ್ಲಿದೆ...

webtech_news18

ಇತ್ತೀಚಿನದು Live TV

Top Stories

//