ಹೋಮ್ » ವಿಡಿಯೋ » ಮನರಂಜನೆ

ಕಿಚ್ಚ ಸುದೀಪ್ ಹೊಸ ಅಡುಗೆ ರೆಸಿಪಿ ಸಾಮಾಜಿಕ ಜಾಲತಾಣದಲ್ಲಿ ಸದ್ದು

ಮನರಂಜನೆ18:08 PM November 03, 2019

ಕಿಚ್ಚನ ಕಿಚನ್ನಲ್ಲಿ ಮತ್ತೊಂದು ರೆಸಿಪಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಡುಗೆ ಮಾಡುವುದನ್ನ ಹವ್ಯಾಸ ಮಾಡಿಕೊಂಡಿರುವ ನಟ ಸುದೀಪ್ ಬಿಡುವಿನ ವೇಳೆಯಲ್ಲಿ ತಮಗೆ ಇಷ್ಟವಾದ ಖಾದ್ಯ ಮಾಡುತ್ತಿರುತ್ತಾರೆ. ಈಗ ಮತ್ತೆ ಕಿಚ್ಚ ಸುದೀಪ್ ಕಿಚ್ಚ ಕ್ರಿಯೆಷನ್ಸ್ ಯೂಟ್ಯೂಬ್ನಲ್ಲಿ ತಮ್ಮ ಮತ್ತೊಂದು ಅಡುಗೆ ವಿಡಿಯೋ ಶೇರ್ ಮಾಡಿದ್ದಾರೆ. ಕ್ರಿಸ್ಪಿ ಕ್ರೊಸಾಂಟ್ಸ್ ತಯಾರಿಸಿ ವಿಡಿಯೋ ಶೇರ್ ಮಾಡಿದ್ದಾರೆ. ಈ ಹಿಂದೆ ಸೈರಾ ಸೆಟ್ನಲ್ಲಿ ಆಮ್ಲೆಟ್ ಮಾಡುವ ಮೂಲಕ ಹಾಗೂ ಬಿಗ್ ಬಾಸ್ನಲ್ಲೂ ಅಡುಗೆ ಮಾಡುವ ಮೂಲಕ ಕಿಚ್ಚ ಸುದೀಪ್ ತಮ್ಮ ಕೈರುಚಿ ತೋರಿಸಿದ್ದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading