ಹುಡುಗಿಯರು ಮೊದಲು ತಮ್ಮ ಪ್ರೇಮ ನಿವೇದನೆ ಮಾಡುವ ವಿಷಯ ಕೇಳೋದು ಬಹಳ ಅಪರೂಪ. ಆದರೆ ಈ ಅರ್ಚನಾ ಜೀವನದಲ್ಲಿ ಇದು ಅಕ್ಷರಶಃ ಇದು ನಡೆದಿರುವ ಘಟನೆ. ಮದುವೆಯೊಂದರಲ್ಲಿ ಹುಡುಗನನ್ನು ನೋಡಿ ಅವರ ಬಳಿ ಅರ್ಚನಾ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಅವರಿಗೆ ಅಭಿನಯದ ಜೊತೆಗೆ ಹಾಡುವ ಕಲೆಯೂ ಇದೆ.
sangayya
Share Video