ಹೋಮ್ » ವಿಡಿಯೋ » ಮನರಂಜನೆ

ನನ್ನ ಹತ್ಯೆಗೆ ಸಂಚು ವಿಚಾರ ಸುಳ್ಳು ಎಂದ ರಾಕಿಂಗ್​ ಸ್ಟಾರ್​ ಯಶ್

ಮನರಂಜನೆ14:47 PM March 11, 2019

ಕಳೆದ ಕೆಲ ತಿಂಗಳಿನಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನಟ ಯಶ್​ ಹತ್ಯೆಗೆ ಸಂಚು ಸುದ್ದಿ ಕೇವಲ ವದಂತಿಯಷ್ಟೆ. ಇದನ್ನು ಯಾರೂ ನಂಬಬೇಡಿ. ಈ ಕುರಿತಾಗಿ ಸ್ಪಷ್ಟ ಮಾಹಿತಿ ಇದ್ದರೆ ನನಗೆ ತಿಳಿಸಿ. ಈ ಸುದ್ದಿಯಿಂದಾಗಿ ನನ್ನನ್ನು ಇಷ್ಟಪಡುವವರಿಗೆ ಕಿರಿಕಿರಿಯಾಗುತ್ತಿದೆ. ದಯವಿಟ್ಟು ಈ ಅಂತೆಕಂತೆ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ನಟ ಯಶ್ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

Anitha E

ಇತ್ತೀಚಿನದು Live TV