ಹೋಮ್ » ವಿಡಿಯೋ » ಮನರಂಜನೆ

ಕೆಜಿಎಫ್ - 2 ಶೂಟಿಂಗ್ ಸ್ಥಗಿತ; ಸ್ಥಳೀಯರಿಂದ ಪ್ರತಿಭಟನೆ

ಮನರಂಜನೆ22:39 PM August 27, 2019

ಕೋಲಾರದ ಸೈನಡ್​ ಗುಡ್ಡದ ಮೇಲೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​ ಪಾರ್ಟ್​-2 ಸಿನಿಮಾ ಚಿತ್ರಿಕರಣ ಮಾಡಲಾಗುತ್ತಿದೆ. ಚಿತ್ರದ ಶೂಟಿಂಗ್​ಗಾಗಿ ಬೃಹತ್​ ಸೆಟ್​ಗಳನ್ನು ನಿರ್ಮಿಸಲಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶೂಟಿಂಗ್​ಗಾಗಿ ನಿರ್ಮಿಸಲಾಗಿದ್ದ ಸೆಟ್​ ನಾಶವಾಗಿದೆ. ಇದರಿಂದಾಗಿ ಅಲ್ಲಿನ ಗಿಡ, ಮರಗಳಿಗೆ ಹಾನಿಯಾಗಿದ್ದು, ಆ ಭಾಗದ ಜನರಿಗೆ ತೊಂದರೆಯುಂಟಾಗಿದೆ ಎಂದು ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ್ಯ ಶ್ರೀನಿವಾಸ್ ಸಿವಿಲ್​ ನ್ಯಾಯಾಲಯ ದೂರು ನೀಡಿದ್ದರು.

sangayya

ಇತ್ತೀಚಿನದು

Top Stories

//