ಕೆಜಿಎಫ್ಗೆ ಸಂಗೀತ ನಿರ್ದೇಶನ ಮಾಡಿದ್ದ ರವಿ ಬಸ್ರೂರ್ ಈಗ ‘ಗಿರ್ಮಿಟ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಹೀರೋ-ಹೀರೋಯಿನ್ ಪಾತ್ರಕ್ಕೆ ಯಶ್-ರಾಧಿಕಾ ಪಂಡಿತ್ ಧ್ವನಿ ನೀಡಿರುವುದು ವಿಶೇಷ. ಈಗ ರವಿ ಬಸ್ರೂರ್ ಕುಂದಾಪುರದಲ್ಲಿ ಸ್ಟುಡಿಯೋ ಮಾಡಲು ಹೊರಟಿದ್ದಾರೆ.
Rajesh Duggumane
Share Video