ಹೋಮ್ » ವಿಡಿಯೋ » ಮನರಂಜನೆ

ಮಿನುಗು ತಾರೆ ಕಲ್ಪನಾ ಕಂಡು ಅಣ್ಣಾವ್ರು ಕೈ ಮುಗಿದಿದ್ದು ಏಕೆ? ಕಡೆಯ ಆ ದೃಶ್ಯದಲ್ಲಿ ಆಗಿದ್ದೇನು?

Videos15:50 PM March 06, 2023

ತಮ್ಮ ಎರಡೂ ಕೈಗಳನ್ನ ಜೋಡಿಸಿ ಮನಸಾರೆ ಗೌರವದಿಂದಲೇ ಕೈಮುಗಿದರು. ಆ ಕ್ಷಣ ವಿಚಲಿತರಾದ ಕಲ್ಪನಾ, ದೊಡ್ಡವರು ಚಿಕ್ಕವರಿಗೆ ಕೈ ಮುಗಿಯಬಾರದು. ಚಿಕ್ಕವಳಾದ ನನಗೆ ಶ್ರೇಯಸ್ಸಲ್ಲ ಅಂತ ರಾಜ್​ ಕುಮಾರ್ ಅವರಿಗೆ ಹೇಳಿದರು.

puneeth shetty

Top Stories

//