ಹೋಮ್ » ವಿಡಿಯೋ » ಮನರಂಜನೆ

ಗಿರ್ಮಿಟ್ ಸಿನಿಮಾ ನೋಡಿ ಯಶ್-ರಾಧಿಕಾ ಕಂಠದಾನ ಮಾಡಲು ಒಪ್ಪಿದ್ರು; ರವಿ ಬಸ್ರೂರ್​

ಮನರಂಜನೆ12:33 PM October 31, 2019

ಕೆಜಿಎಫ್​ಗೆ ಸಂಗೀತ ನಿರ್ದೇಶನ ಮಾಡಿದ್ದ ರವಿ ಬಸ್ರೂರ್ ಈಗ ‘ಗಿರ್ಮಿಟ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಹೀರೋ-ಹೀರೋಯಿನ್ ಪಾತ್ರಕ್ಕೆ ಯಶ್-ರಾಧಿಕಾ ಪಂಡಿತ್ ಧ್ವನಿ ನೀಡಿರುವುದು ವಿಶೇಷ. ಈ ಸಿನಿಮಾ ಬಗ್ಗೆ ರವಿ ಬಸ್ರೂರ್ ನ್ಯೂಸ್​18 ಕನ್ನಡದ ಜೊತೆ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

Rajesh Duggumane

ಇತ್ತೀಚಿನದು Live TV