ಹೋಮ್ » ವಿಡಿಯೋ » ಮನರಂಜನೆ

ವೃತ್ತಿಜೀವನದ ಆರಂಭದಲ್ಲೇ ಬಜಾರ್ ನಾಯಕಿ ಅದಿತಿ ಮದುವೆ ಕುರಿತು ಮಾತನಾಡಿದ್ದೇಕೆ?

ಮನರಂಜನೆ17:00 PM January 07, 2019

ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ, ಕನ್ನಡದಲ್ಲಿ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ ಅಭಿನಯದ ಬಜಾರ್​ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ಈ ವಾರ ತೆರೆಕಾಣಬೇಕಿತ್ತು. ಆದರೆ ಬಿಡುಗಡೆ ದಿನಾಂಕ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ.

Rajesh Duggumane

ಇತ್ತೀಚಿನದು

Top Stories

//