ಹೋಮ್ » ವಿಡಿಯೋ » ಮನರಂಜನೆ

ನಿರ್ದೇಶಕ ಸಿಂಪಲ್​ ಸುನಿಗೆ ಬಜಾರ್​ ಚೊಚ್ಚಲ ಸಿನಿಮಾ!

ಮನರಂಜನೆ16:15 PM January 07, 2019

ಆಪರೇಷನ್​ ಅಲಮೇಲಮ್ಮ, ಚಮಕ್​ನಂಥ ಹಿಟ್​ ಚಿತ್ರಗಳನ್ನು ನೀಡಿದ ಸಿಂಪಲ್​ ಸುನಿ ಇದೇ ಮೊದಲ ಬಾರಿಗೆ ಬಜಾರ್​ ಚಿತ್ರದ ಮೂಲಕ ರೌಡಿಸಂ ಕಥೆ ಹೇಳಲು ಬರುತ್ತಿದ್ದಾರೆ. ಚಿತ್ರಕ್ಕೆ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಈ ವಾರ ಚಿತ್ರ ತೆರೆಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

Rajesh Duggumane

ಇತ್ತೀಚಿನದು

Top Stories

//