ಹೋಮ್ » ವಿಡಿಯೋ » ಮನರಂಜನೆ

ಸ್ಯಾಂಡಲ್​​ವುಡ್​​ನಲ್ಲಿ ಕನ್ನಡ ಕವನ ವಾಚನ ಅಭಿಯಾನ;​ ಪ್ರೇಮಕವಿಯ ಕವನ ವಾಚಿಸಿದ ನಟ ರವಿಶಂಕರ್​

ಮನರಂಜನೆ20:00 PM November 13, 2019

ಸ್ಯಾಂಡಲ್​ವುಡ್​ ತಾರೆಯರು ಕನ್ನಡ ಭಾಷೆಯನ್ನು ಉಳಿಸುವ ಸಣ್ಣ ಪ್ರಯತ್ನ ಮಾಡಿದ್ದಾರೆ. ಕನ್ನಡ ಕವನ ವಾಚಿಸುವ ಅಭಿಯಾನ ಪ್ರಾರಂಭಿಸಿರುವ ಚಂದನವನದ ತಾರೆಯರು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಕವಿಗಳ ಕಾವ್ಯ-ಕವಿತೆಗಳನ್ನು ಓದುವ ಮೂಲಕ ಮತ್ತೊಬ್ಬರಿಗೆ ಪಂಥಾಹ್ವಾನ ನೀಡಲಾಗುತ್ತದೆ. ಮೊದಲಿಗೆ ಲೇಖಕ ಜೋಗಿ ಅವರು ಕವನ ವಾಚಿಸಿ, ರಾಕಿಂಗ್​ ಸ್ಟಾರ್​ ಯಶ್​ಗೆ ಕವನ ಓದುವ ಪಂಥಾಹ್ವಾನ ನೀಡಿದ್ದರು.

sangayya

ಇತ್ತೀಚಿನದು

Top Stories

//