ಹೋಮ್ » ವಿಡಿಯೋ » ಮನರಂಜನೆ

ಅಭಿಷೇಕ್​​, ಸದಾನಂದ ಗೌಡ, ಈಶ್ವರಪ್ಪ ಒಂದಾಗಿದ್ದು ಏಕೆ ಗೊತ್ತಾ..?

ಮನರಂಜನೆ15:03 PM February 23, 2019

ಯಂಗ್​ ರೆಬೆಲ್​ ಅಭಿಷೇಕ್​ ಅಂಬರೀಷರ ಪ್ರತಿಯೊಂದು ನಡೆ, ನುಡಿಯಲ್ಲೂ ಅಂಬಿಯನ್ನೇ ನೆನಪಿಸುತ್ತಾರೆ. ಪ್ರತಿ ಮಾತಲ್ಲೂ ತಮಾಷೆ ತುಂಬಿ ತುಳುಕುತ್ತದೆ. ಇಂತಹ ಮಾತುಗಾರ ಅಭಿ ಇದೇ ಮೊದಲ ಬಾರಿಗೆ ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರೊಂದಿಗೆ ಸೇರಿಗೆ ಒಬ್ಬ ಹುಡುಗನ ಬೆಂಬಲಕ್ಕೆ ನಿಂತಿದ್ದಾರೆ. ಅದು ಯಾರು ಅಂತೀರಾ..? ಅದೇ ಒಳ್ಳೆ ಹುಡುಗ ಪ್ರಥಮ್. ಪ್ರಥಮ್​ ಅಭಿನಯದ ಹೊಸ ಸಿನಿಮಾ ನಟ ಭಯಂಕರನ ಟೀಸರ್​ ಬಿಡುಗಡೆಯಅಗಲಿದ್ದು, ಅದರ ಪ್ರಚಾರಕ್ಕಾಗಿ ವಿನೂತ ಪ್ರಯತ್ನಕ್ಕೆ ಕೈ ಹಾಕಿರುವ ಪ್ರಥಮ್,​ ಈ ಬಾರಿ ರಾಜಕಾರಣಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಸಿನಿಮಾದ ಟೀಸರ್​ ಪ್ರಚಾರ ಮಾಡಿಸುತ್ತಿದ್ದಾರೆ.   

Anitha E

ಇತ್ತೀಚಿನದು

Top Stories

//