ಹೋಮ್ » ವಿಡಿಯೋ » ಮನರಂಜನೆ

ಡಿಪಿಎಲ್​ ಸೀಸನ್​-2ರಲ್ಲಿ ಕ್ರಿಕೆಟ್​ ಆಡಿದ ಡಿಬಾಸ್​ ದರ್ಶನ್​

ಮನರಂಜನೆ15:42 PM May 12, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೇ ಸೇರಿ ಆಯೋಜಿಸಿರುವ ಕ್ರಿಕೆಟ್ ಟೂರ್ನಮೆಂಟ್ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಸೀಸನ್ 2. ಇಂದು  ಮತ್ತು ನಾಳೆ  ಜ್ಞಾನಭಾರತಿ ಕ್ಯಾಂಪಸ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, 10 ತಂಡಗಳು ಭಾಗಿಯಾಗಿವೆ. ಇಂದು ಕ್ರಿಕೆಟ್​ ಪಂದ್ಯ ನಡೆಯುತ್ತಿದ್ದ ವೇಳೆ ಭೇಟಿ ನೀಡಿದ ದರ್ಶನ್​ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡಿದ್ದಾರೆ. ಈ ಟೂರ್ನಮೆಂಟ್​ನಲ್ಲಿ ಮಂಡ್ಯ ರೆಬೆಲ್ಸ್, ನವಗ್ರಹ ಚಾಲೆಂಜರ್ಸ್, ಚಕ್ರವರ್ತಿ ಚಾಲೆಂಜರ್ಸ್, ಶಾಸ್ತ್ರಿ ಸ್ಟ್ರೈಕರ್ಸ್, ಕರಿಯ ಕಿಂಗ್ಸ್, ದಾಸ ಡೇರ್​ಡೆವಿಲ್ಸ್, ತಾರಕ್ ಟೈಗರ್ಸ್, ರಾಬರ್ಟ್ ನೈಟ್ರೈಡರ್ಸ್, ಯಜಮಾನ ಯಾರ್ಕರ್ಸ್, ಕುರುಕ್ಷೇತ್ರ ಕಿಂಗ್ರೈಡರ್ಸ್ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಮಂಡ್ಯ, ಹಾಸನ, ಶಿವಮೊಗ್ಗ, ಕುಣಿಗಲ್, ದಾವಣಗೆರೆ, ತುಮಕೂರು, ರಾಮನಗರದ ತಂಡಗಳು ಡಿಪಿಎಎಲ್​ನಲ್ಲಿ ಭಾಗಿಯಾಗಿವೆ. 

Anitha E

ಇತ್ತೀಚಿನದು Live TV
corona virus btn
corona virus btn
Loading