ಹೋಮ್ » ವಿಡಿಯೋ » ಮನರಂಜನೆ

ಮಣಿಕರ್ಣಿಕಾ ಸಿನಿಮಾದಲ್ಲಿ ಆಟದ ಕುದುರೆ ಏರಿ ಯುದ್ಧ ಮಾಡಿದ ಕಂಗನಾ

ಮನರಂಜನೆ11:59 AM February 23, 2019

ಮಣಿಕರ್ಣಿಕಾ ಸಿನಿಮಾ ಬಾಕ್ಸಾಫಿಸ್​ನಲ್ಲಿ ನೂರು ಕೋಟಿ ಕ್ಲಬ್​ ಸೇರಿದ್ದು, ಕಂಗನಾ ಭಿನಯಕ್ಕೆ ಹಾಗೂ ನಿರ್ದೇಶನಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಆಟದ ಕದುರೆ ಏರಿ ಯುದ್ಧ ಮಾಡುವ ವಿಡಿಯೋ ಒಂದು ಹರಿದಾಡುತ್ತಿದ್ದು, ಕಂಗನಾ ಟ್ರೋಲ್​ಗೆ ಬಲಿಯಾಗಿದ್ದಾರೆ.   

Anitha E

ಇತ್ತೀಚಿನದು

Top Stories

//