ಹೋಮ್ » ವಿಡಿಯೋ » ಮನರಂಜನೆ

Video: ಪೆಟ್ಟು ಮಾಡಿಕೊಂಡರೂ ವೀಲ್ಹ್​ ಚೇರ್​ನಲ್ಲೇ 'ಕಿಕಿ' ಡಾನ್ಸ್​ ಮಾಡಿದ ನಟಿ ಕಾಜಲ್​ ಅಗರ್ವಾಲ್

ಮನರಂಜನೆ05:45 PM IST Aug 13, 2018

ಅಪಾಯಕಾರಿ 'ಕಿಕಿ' ಸವಾಲಿಗೆ ಎಲ್ಲೆಡೆ ನಿಷೇಧ ಹೇರಲಾಗಿದೆ. ಆದರೂ ಅದನ್ನು ಕೆಲವರು ಮುಂದುವರೆಸುತ್ತಿದ್ದಾರೆ. ಮತ್ತೆ ಕೆಲವರು ಮನರಂಜನೆಗಾಗಿ ಸಾಕಷ್ಟು ಮಂದಿ ಕ್ರಿಯಾತ್ಮಕವಾಗಿ 'ಕಿಕಿ' ವಿಡಿಯೋ ಮಾಡುತ್ತಿದ್ದಾರೆ. ಈಗ ಬಹುಭಾಷಾ ನಟಿ ಕಾಜಲ್​ ಅಗರ್ವಾಲ್​ ಹಾಗೂ ತೆಲುಗಿನ ನಾಯಕ ನಟ ಬೊಲ್ಲಮಕೊಂಡ ಶ್ರೀನಿವಾಸ್ ಅವರು​ ಯಾರಿಗೂ ತೊಂದರೆಯಾಗದಂತೆ ಯಾವ ರೀತಿ 'ಕಿಕಿ' ಡಾನ್ಸ್​ ಮಾಡಬೇಕೆಂದು ತೋರಿಸಿದ್ದಾರೆ. ಅದು ಸಹ ಪೆಟ್ಟು ಮಾಡಿಕೊಂಡವರಂತೆ ಮೇಕಪ್​ ಮಾಡಿಕೊಂಡು, ವೀಲ್ಹ್​ ಚೇರಿನಲ್ಲಿ ಕುಳಿತು ಅವರು ಮಾಡಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ.

webtech_news18

ಇತ್ತೀಚಿನದು Live TV