ಹೋಮ್ » ವಿಡಿಯೋ » ಮನರಂಜನೆ

ಐಟಿ ರೇಡ್ ವಿಷಯ ತಿಳಿದು ಮನೆಗೆ ಬಂದ ಯಶ್​ ಸಹೋದರಿ ನಂದಿನಿ

ಮನರಂಜನೆ01:28 PM IST Jan 03, 2019

ಮಲ್ಲೇಶ್ವರಂನ ಯಶ್ ಮಾವನ ಮನೆ ಮೇಲೂ ದಾಳಿ, ಯಶ್ ಪತ್ನಿ ರಾಧಿಕಾ ಪಂಡಿತ್ ವಿಚಾರಣೆ, ಮನೆಯಲ್ಲಿದ್ದ ತೊಟ್ಟಿಲ ಬಗ್ಗೆ ಅಧಿಕಾರಿಗಳು ಆಶ್ಚರ್ಯ, ಈ ತೊಟ್ಟಿಲು ಯಾರು ಕೊಟ್ಟಿದ್ದು, ಎಷ್ಟು ರೇಟು?, ನಿಮ್ಮ ಬಳಿ ಎಷ್ಟು ಬೆಂಜ್ ಕಾರುಗಳಿವೆ ಎಂದು ಪ್ರಶ್ನೆ, ಕಾರುಗಳ ಖರೀದಿ ಬಗ್ಗೆ ದಾಖಲೆ ಕೇಳಿದ ಅಧಿಕಾರಿಗಳು, ತೆರಿಗೆ ಪಾವತಿ ಬಗ್ಗೆ ದಾಖಲೆ ಇದ್ರೆ ತೋರಿಸಿ ಎಂದು ಪ್ರಶ್ನೆ

sangayya

ಇತ್ತೀಚಿನದು Live TV