ಹೋಮ್ » ವಿಡಿಯೋ » ಮನರಂಜನೆ

ಪುನೀತ್​ರಾಜ್​ಕುಮಾರ್​ ಮನೆ ಮೇಲೆ ಐಟಿ ದಾಳಿ

ಮನರಂಜನೆ12:20 PM January 03, 2019

ಪುನೀತ್ ಮನೆಯಲ್ಲಿ ಮುಂದುವರಿದ ಐಟಿ ರೇಡ್, ಬೆಳಗ್ಗೆಯಿಂದ ಐಟಿ ಅಧಿಕಾರಿಗಳಿಂದ ನಿರಂತರ ಶೋಧ, ಪುನೀತ್ ಮನೆಗೆ ಚಿನ್ನಾಭರಣ ಪರಿಶೋಧಕರು, ಮೂವರು ಪರಿಶೋಧಕರನ್ನ ಕರೆಸಿದ ಐಟಿ ತಂಡ, ಚಿನ್ನಾಭರಣ ಅಳೆಯುವ ತಕ್ಕಡಿ ಸಮೇತ ಆಗಮನ, ಸದಾಶಿವನಗರದಲ್ಲಿರುವ ಪುನೀತ್ ನಿವಾಸ

sangayya

ಇತ್ತೀಚಿನದು

Top Stories

//