ಹೋಮ್ » ವಿಡಿಯೋ » ಮನರಂಜನೆ

ಕೆಜಿಎಫ್ ಸಿನೆಮಾ ಹಿಟ್ ಆಗಿದ್ದಕ್ಕೆ ಐಟಿ ದಾಳಿ ಆಗಿದೆ ಅನ್ನೋದು ಸುಳ್ಳು: ನಟ ಯಶ್

ಮನರಂಜನೆ18:08 PM January 03, 2019

ಐಟಿ ದಾಳಿ ವೇಳೆ ಮನೆಯಲ್ಲಿನ ಫೋನ್​ಗಳನ್ನೆಲ್ಲ ಸ್ವೀಚ್ ಆಪ್ ಮಾಡಿಸಿದ್ದಾರೆ. ನನಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಾಧ್ಯಮಗಳಿಂದ ವಿಷಯ ಗೊತ್ತಾಗಿ ಬಂದಿದ್ದೇನೆ. ಕೆಜಿಎಫ್​ ಸಿನಿಮಾ ಹಿಟ್​ ಆಗಿದ್ದರಿಂದಲೇ ಐಟಿ ದಾಳಿ ನಡೆದಿದೆ ಅನ್ನೋದು ಸುಳ್ಳು. ಅವರಿಗೆ ಬೇಕಾದ ಎಲ್ಲ ದಾಖಲೆಗಳನ್ನೂ ನೀಡುತ್ತೇವೆ ಎಂದು ನಟ ಯಶ್​ ಹೇಳಿದ್ದಾರೆ.

sangayya

ಇತ್ತೀಚಿನದು Live TV