ಹೋಮ್ » ವಿಡಿಯೋ » ಮನರಂಜನೆ

ನನಗೆ ಸಚಿವ ಸ್ಥಾನವೇ ಬೇಕು: ಪಕ್ಷೇತರ ಶಾಸಕ ನಾಗೇಶ್ ಬಿಗಿಪಟ್ಟು

ಮನರಂಜನೆ16:19 PM May 28, 2019

ಬೆಂಗಳೂರು: ಅಸಮಾಧಾನಿತ ಪಕ್ಷೇತರ ಶಾಸಕರಾಗಿರುವ ನಾಗೇಶ್ ಅವರು ಈ ಬಾರಿ ಸಚಿವ ಸ್ಥಾನಕ್ಕಾಗಿ ಬಿಗಿಪಟ್ಟು ಹಾಕಿದ್ದಾರೆ. ತನಗೆ ನಿಗಮ ಮಂಡಳಿ ಸ್ಥಾನ ಬೇಕಾಗಿಲ್ಲ. ಸಚಿವ ಸ್ಥಾನವೇ ಬೇಕು. ಕಳೆದ ಬಾರಿಯ ಸಂಪುಟ ವಿಸ್ತರಣೆ ವೇಳೆ ಹೇಗೋ ತಪ್ಪಿಹೋಗಿತ್ತು. ಈ ಬಾರಿ ತನಗೆ ಮೋಸವಾಗವಲ್ಲವೆಂಬ ವಿಶ್ವಾಸವಿದೆ. ಕುಮಾರಸ್ವಾಮಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಒಂದೆರಡು ದಿನಗಳಲ್ಲೇ ಸಂಪುಟ ವಿಸ್ತರಣೆಯಾಗಲಿದ್ದು, ನಾಗೇಶ್ ಸೇರಿದಂತೆ ಹಲವು ಅಸಮಾಧಾನಿತ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ನಾಗೇಶ್ ಸೇರ್ಪಡೆಯಾಗದಿದ್ದಲ್ಲಿ ಅವರು ಬಿಜೆಪಿ ಪಾಳಯ ಸೇರುವ ಸಾಧ್ಯತೆ ಇಲ್ಲದಿಲ್ಲ.

sangayya

ಇತ್ತೀಚಿನದು Live TV
corona virus btn
corona virus btn
Loading