ಹೋಮ್ » ವಿಡಿಯೋ » ಮನರಂಜನೆ

ಆಪ್ತಮಿತ್ರ ಸಿನಿಮಾಗೆ ನಾನೇ ನಾಯಕ ಆಗಬೇಕಿತ್ತು; ನಟ ರವಿಚಂದ್ರನ್​​

ಮನರಂಜನೆ15:24 PM October 22, 2019

ನಟ ಶಿವರಾಜ್​​ ಕುಮಾರ್​​​ ಅಭಿನಯದ ಆಯುಷ್ಮಾನ್ ಭವ​​​​ ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್​​ ಭಾಗಿಯಾಗಿದ್ದರು. ಈ ವೇಳೆ ಮಾತಾಡಿದ ಅವರು, ಆಪ್ತಮಿತ್ರ ಸಿನಿಮಾದ ನಾಯಕ ನಾನೇ ಆಗಬೇಕಿತ್ತ. ಅನಿವಾರ್ಯ ಕಾರಣಾತರಗಳಿಂದ ಆಗಲಿಲ್ಲ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//