ಹೋಮ್ » ವಿಡಿಯೋ » ಮನರಂಜನೆ

ಭರಾಟೆ ಚಿತ್ರದ ಆಡಿಯೋ ಮಾರಾಟದಲ್ಲಿ ಬಂದ ಲಾಭವನ್ನು ನೆರೆ ಸಂತ್ರಸ್ಥರಿಗೆ: ನಟ ಶ್ರೀಮುರುಳಿ

ಮನರಂಜನೆ18:54 PM August 08, 2019

ಭರಾಟೆ ಚಿತ್ರದ ಆಡಿಯೋ ಮಾರಾಟದಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತ್ರರಿಗೆ ನೀಡಲಾಗವುದು ಎಂದು ನಟ ಶ್ರೀಮುರುಳಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಮ್ಮ ಕೈಲಾದ ಸಣ್ಣ ಕರ್ತವ್ಯವನ್ನು ಮಾಡುತ್ತಿದ್ದೇವೆ. ಸದ್ಯ ಸ್ವಿಟ್ಜರ್ಲ್ಯಾಂಡ್ ನಲ್ಲಿ ಭರಾಟೆ ಚಿತ್ರದ ಶೂಟಿಂಗ್ ನಡೀತಿದೆ. ​ ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸಿದ್ದಾರೆ.

sangayya

ಇತ್ತೀಚಿನದು Live TV

Top Stories

//