ಹೋಮ್ » ವಿಡಿಯೋ » ಮನರಂಜನೆ

ಪಂಚತಂತ್ರ ಶೂಟಿಂಗ್ ವೇಳೆ ಸೋನಲ್​ ಮಾಡದ ಪ್ರಾರ್ಥನೆಯಿಲ್ಲವಂತೆ!

ಮನರಂಜನೆ17:15 PM March 26, 2019

ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರ ಮಾ.29ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ನಾಯಕಿ ಸೋನಲ್​ ಮೊಂತೆರೋ ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

Rajesh Duggumane

ಇತ್ತೀಚಿನದು Live TV