ಹೋಮ್ » ವಿಡಿಯೋ » ಮನರಂಜನೆ

ನನಗೆ ಕನ್ನಡ ಭಾಷೆ, ಕನ್ನಡಿಗರು, ಕನ್ನಡ ಚಿತ್ರಗಳು ಅಂದ್ರೆ ಬಹಳ ಪ್ರೀತಿ; ಜಯಪ್ರದಾ

ಮನರಂಜನೆ12:55 PM February 27, 2020

12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಿರಿಯ ನಟಿ ಜಯಪ್ರದಾ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಡಾ.ರಾಜ್​ಕುಮಾರ್​ ಅವರನ್ನು ಸ್ಮರಿಸಿಕೊಂಡರು. ನನಗೆ ಅಣ್ಣಾವ್ರು ಅಂದರೆ ತುಂಬಾ ಇಷ್ಟ. ಕನ್ನಡ, ಕನ್ನಡಿಗರು ಎಂದರೂ ಬಹಳ ಇಷ್ಟ. ಎಲ್ಲೇ ಹೋದರೂ ಕನ್ನಡ ಕನ್ನಡ ಎನ್ನುವ ಒಂದು ದನಿ ನನಗೆ ಎದುರಾಗುತ್ತದೆ ಎಂದರು. ಇದೇ ವೇಳೆ ಸಾಹಸ ಸಿಂಹ ವಿಷ್ಣುವರ್ಧನ್​ ಹಾಗೂ ರೆಬೆಲ್​ ಸ್ಟಾರ್ ಅಂಬರೀಶ್ ಅವರನ್ನು ಜಯಪ್ರದಾ ನೆನೆದರು.

webtech_news18

ಇತ್ತೀಚಿನದು Live TV

Top Stories