ಹೋಮ್ » ವಿಡಿಯೋ » ಮನರಂಜನೆ

ದರ್ಶನ್​ ಜೊತೆ ಮತ್ತೊಮ್ಮೆ ನಟಿಸಬೇಕೆಂಬ ಆಸೆಯಿದೆ; ರಾಧಿಕಾ ಕುಮಾರಸ್ವಾಮಿ

ಮನರಂಜನೆ18:36 PM November 13, 2019

ದಮಯಂತಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ, ಮಂಡ್ಯ, ಅನಾಥರು ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ್ದೆ. ಆದರೆ, ಹೀಗೆ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ನನ್ನ ಹುಟ್ಟುಹಬ್ಬದ ದಿನವೇ ಅವರು ನಮ್ಮ ದಮಯಂತಿ ಸಿನಿಮಾ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಮಾಡಿದ್ದು ಖುಷಿ ತಂದಿದೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading