ಹೋಮ್ » ವಿಡಿಯೋ » ಮನರಂಜನೆ

ನಾನು ಪ್ರಿಯಾಂಕಾ ಉಪೇಂದ್ರಗೆ ಸಾರಿ ಕೇಳೋ ಅಗತ್ಯವೇ ಇಲ್ಲ; ರಚಿತಾ ರಾಮ್

ಮನರಂಜನೆ09:08 AM June 23, 2019

ಈ ಸಿನಿಮಾದ ತಮ್ಮ ಪಾತ್ರದ ಬಗ್ಗೆ ನ್ಯೂಸ್​18 ಕನ್ನಡ ಸ್ಟುಡಿಯೋದಲ್ಲಿ ಮನಬಿಚ್ಚಿ ಮಾತನಾಡಿರುವ ರಚಿತಾ ರಾಮ್, ತಮ್ಮ ಕುಟುಂಬದವರು ಆ ಸಿನಿಮಾ ನೋಡಿ ಬಂದಾಗ ಬೇಸರಿಸಿಕೊಂಡಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ನಾನು ಈ ಸಿನಿಮಾದಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮೊದಲೇ ಅಪ್ಪ-ಅಮ್ಮನಿಗೆ ಹೇಳಿದ್ದೆ. ಆದರೆ, ಮಾತು ಬೇರೆ, ತೆರೆಯಲ್ಲಿ ನೋಡೋದು ಬೇರೆ. ಹೀಗಾಗಿ, ಸಿನಿಮಾಗೆ ಹೋಗಿದ್ದ ಅಮ್ಮ ಬಹಳ ಬೇಸರಿಸಿಕೊಂಡಿದ್ದರು. ಅದಕ್ಕಾಗಿ ಇನ್ನು ಇಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಅಪ್ಪ, ಅಮ್ಮನ ಬಳಿ ಕ್ಷಮೆಯನ್ನೂ ಕೇಳಿದ್ದೆ. ಇನ್ನೆಂದೂ ಬೋಲ್ಡ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ರಚಿತಾ ರಾಮ್​ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//