ಹೋಮ್ » ವಿಡಿಯೋ » ಮನರಂಜನೆ

ನನಗೆ ಚಂದನ್​ಗಿಂತ ಬೆಸ್ಟ್​ ಹುಡುಗ ಯಾರೂ ಸಿಗೋಕೆ ಸಾಧ್ಯ ಇರಲಿಲ್ಲ; ನಿವೇದಿತಾ ಗೌಡ

ಮನರಂಜನೆ12:28 PM October 22, 2019

ನಾನು ಶಾಸ್ತ್ರ, ಸಂಪ್ರದಾಯವನ್ನು ನೋಡಿರಲಿಲ್ಲ. ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಆಗಿರುವುದು ಖುಷಿ ತಂದಿದೆ. ಬಿಗ್​ಬಾಸ್​ನಲ್ಲಿ 105 ದಿನ ನಾನು ಚಂದನ್​ನನ್ನು ನೋಡಿದ್ದೆ. ನಾವಿಬ್ಬರೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಮದುವೆಯನ್ನು ಮ್ಯಾಜಿಕಲ್ ಆಗಿ ಮಾಡಬೇಕೆಂಬ ಆಸೆಯಿದೆ. ಇಬ್ಬರೂ ಕುಳಿತು ಪ್ಲಾನ್ ಮಾಡಿಕೊಂಡು ಎಲ್ಲರನ್ನೂ ಕರೆಯುತ್ತೇವೆ ಎಂದು ನಿವೇದಿತಾ ಗೌಡ ಹೇಳಿದ್ದಾರೆ.

sangayya

ಇತ್ತೀಚಿನದು Live TV