ಹೋಮ್ » ವಿಡಿಯೋ » ಮನರಂಜನೆ

ಹಿಂದಿಗಿಂತಲೂ ಕನ್ನಡದಲ್ಲಿ ಉತ್ತಮ ಹಾಡುಗಳನ್ನ ಹಾಡಿದ್ಧೇನೆ: ಸೋನು ನಿಗಂ

ಮನರಂಜನೆ13:17 PM February 27, 2020

ನಾನು ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನ್ನೋ ಬಲವಾದ ನಂಬಿಕೆ ನನ್ನದು ಎನ್ನುವ ಮೂಲಕ ಸೋನು ನಿಗಮ್​ ಕನ್ನಡಿಗರ ಮನ ಗೆದ್ದಿದ್ದಾರೆ. 12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಸೋನು ನಿಗಮ್​ ವೇದಿಕೆ ಮೇಲೆ ಕನ್ನಡ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು.

webtech_news18

ಇತ್ತೀಚಿನದು

Top Stories

//