ಹೋಮ್ » ವಿಡಿಯೋ » ಮನರಂಜನೆ

ತಾಯ್ತನ ನಿಜಕ್ಕೂ ನನಗೆ ಖುಷಿ ನೀಡಿದೆ; ರಾಧಿಕಾ ಪಂಡಿತ್​

ಮನರಂಜನೆ12:34 PM November 07, 2019

ರಾಧಿಕಾ ಪಂಡಿತ್ ಕಳೆದ ತಿಂಗಳು 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ನಂತರ ಒಂದು ವಾರ ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲೇ ಇದ್ದರು. ಇಂದು ಆಸ್ಪತ್ರೆಯಿಂದ ರಾಧಿಕಾ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಇಬ್ಬರೂ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading