ಹೋಮ್ » ವಿಡಿಯೋ » ಮನರಂಜನೆ

ಇಂಡಿಯಾ vs ಲಂಡನ್​ ಚಿತ್ರದ ಟ್ರೈಲರ್​​ ಅನ್ನು ದರ್ಶನ್ ಬಿಡುಗಡೆ ಮಾಡಿದ್ದು ನನಗೆ ಸಂತಸ ನೀಡಿದೆ; ಸುಮಲತಾ

ಮನರಂಜನೆ18:40 PM January 14, 2020

ನಟ ದರ್ಶನ್ ಹಾಗೂ ಸುಮಲತಾ ಒಂದೇ ಕುಟುಂಬದವರಂತೆ ಇದ್ದಾರೆ. ದರ್ಶನ್ ಅವರನ್ನು ತಮ್ಮ ಮಗ ಎಂದೇ ಪರಿಗಣಿಸಿದ್ದಾರೆ ಸುಮಲತಾ. ‘ಇಂಡಿಯಾ vs ಇಂಗ್ಲೆಂಡ್’ ಸಿನಿಮಾದ ಟ್ರೈಲರ್ ಭಾನುವಾರ ಸಂಜೆ ರಿಲೀಸ್ ಆಗಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಸುಮಲತಾ ಆಗಮಿಸಿದ್ದರು. ಸುಮಲತಾ ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಟ್ರೈಲರ್ ರಿಲೀಸ್ ಮಾಡಿ ದರ್ಶನ್ ಮಾತನಾಡಿದರು.

webtech_news18

ಇತ್ತೀಚಿನದು Live TV