ಹೋಮ್ » ವಿಡಿಯೋ » ಮನರಂಜನೆ

ನಿರ್ಭಯಾ ಪ್ರಕರಣ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಿದ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದ ನಟಿ ಹರ್ಷಿಕಾ

ಮನರಂಜನೆ18:19 PM January 07, 2020

ಬೆಂಗಳೂರು: ನಿರ್ಭಯಾ ಪ್ರಕರಣದಲ್ಲಿ ನ್ಯಾಯಾಲಯವು ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿ ಮಾಡಲು ಆದೇಶಿಸಿದ ತೀರ್ಪನ್ನು ನಟಿ ಹರ್ಷಿಕಾ ಪೂಣಚ್ಚ ಸ್ವಾಗತಿಸಿದ್ದಾರೆ. 2020ರ ವರ್ಷ ಮಹಿಳೆಯರ ಪಾಲಿಗೆ ಶುಭಾರಂಭವಾಗಿದೆ. ಈ ವರ್ಷ ಮಹಿಳೆಯರ ವರ್ಷವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

webtech_news18

ಇತ್ತೀಚಿನದು

Top Stories

//