ಹೋಮ್ » ವಿಡಿಯೋ » ಮನರಂಜನೆ

ನವರಸನಾಯಕ ಜಗ್ಗೇಶ್​ ಎಷ್ಟು ಚೆಂದ ಹಾಡ್ತಾರೆ ಗೊತ್ತಾ..?

ಮನರಂಜನೆ20:28 PM March 16, 2019

ಜಗ್ಗೇಶ್​ ಅವರನ್ನ ಸುಮ್ಮನೆ ನವಸರಸ ನಾಯಕ ಅಂತ ಕರೆಯೋದಿಲ್ಲ. ಅದಕ್ಕೂ ಕಾರಣ ಇದೆ. ಅವರು ಯಾವ ಪಾತ್ರವನ್ನಾದರೂ ನೀರಿ ಕುಡಿದಷ್ಟು ಸುಲಭವಾಗಿ ಅಭಿನಯಿಸುವ ಕಲೆಗಾರ. ಅಲ್ಲದೆ ಅವರು ಖಾಲಿ ಇದ್ದಾಗಲೂ ಸುಮ್ಮನೆ ಕೂರುವುದಿಲ್ಲ. ಏನಾದರೂ ಒಂದು ಚಟುವಟಿಕೆಯಲ್ಲಿ ತೊಡಗಿರುತ್ತಾರೆ.ಅಭಿನಯ ಮಾತ್ರವಲ್ಲದೆ ಒಳ್ಳೆಯ ಗಾಯಕರೂ ಹೌದು. ಅವರೇ ಹಾಡಿರುವ ಈ ಹಾಡು ಕೇಳಿದರೆ ನಿಮಗೂ ಅರ್ಥವಾಗುತ್ತೆ. ನಾಳೆ (ಮಾ.17) ಅವರ ಹುಟ್ಟುಹಬ್ಬವಿದ್ದು, ಅವರಿಗೆ ಈಗಲೇ ಶುಭ ಕೋರೋಣ.

Anitha E

ಇತ್ತೀಚಿನದು Live TV