ಹೋಮ್ » ವಿಡಿಯೋ » ಮನರಂಜನೆ

ಬೆಂಕಿಗೆ ಆಹುತಿಯಾದ ಸೈರಾ ನರಸಿಂಹ ರೆಡ್ಡಿ ಚಿತ್ರದ ಸೆಟ್​

ಮನರಂಜನೆ17:07 PM May 03, 2019

ಚಿರಂಜೀವಿ ಅಭಿನಯದ ಸೈರಾನರಸಿಂಹ ರೆಡ್ಡಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸೆಟ್​ ಈಗ ಬೆಂಕಿಗೆ ಆಹುತಿಯಾಗಿದೆ. ಹೈದರಾಬಾದ್​ ಹೊರವಲಯದ ಗಾಂಧಿ ಪೇಟ್​ ಕೆರೆ ಪ್ರದೇಶದ ಹತ್ತಿರ ಇದ್ದ ಚಿರಂಜೀವಿ ಅವರ ತೋಟದ ಮನೆಯಲ್ಲಿ ಹಾಕಲಾಗಿದ್ದ ಸೆಟ್​ಗೆ ಬೆಂಕಿ ಬಿದ್ದಿದ್ದು, ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ನಡೆದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲ. ಸದ್ಯ ಈ ಘಟನೆಯಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Anitha E

ಇತ್ತೀಚಿನದು

Top Stories

//