ಹೋಮ್ » ವಿಡಿಯೋ » ಮನರಂಜನೆ

ಡಿ ಬಾಸ್ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ಹೊರ ತರುತ್ತಿರುವ ಅಭಿಮಾನಿಗಳು

ಮನರಂಜನೆ22:20 PM January 27, 2020

ಅಭಿಮಾನಿಗಳು ಈ ಬಾರಿಯ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ತಮ್ಮ ನೆಚ್ಚಿನ ನಟನ ಬರ್ತಡೇಗಾಗಿ ಹಾಡುಗಳನ್ನ ಸಮರ್ಪಿಸುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅಂಡ್ ಟೀಮ್ ಬಾಸ್ ಬಾಸ್ ಡಿಬಾಸ್ ಎಂಬ ಹಾಡನ್ನ ರೆಡಿ ಮಾಡುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅವರೇ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿಗೆ ಸಿದ್ಧಾರ್ಥ್ ಗೌಡ ಲಿರಿಕ್ ಬರೆದಿದ್ರೆ, ಸ್ವತಃ ಸುಪ್ರೀತ್, ಮಧ್ವೇಶ್, ಶ್ರೀರಂಗ ದರ್ಶನ್, ವೇದ ವಿ ಭಟ್, ಅರ್ಪಿತ ಧನಿಯಾಗಿದ್ದಾರೆ.

webtech_news18

ಇತ್ತೀಚಿನದು

Top Stories

//