ಹೋಮ್ » ವಿಡಿಯೋ » ಮನರಂಜನೆ

ಯಶ್​ಗೋಸ್ಕರ ಬೆಂಕಿಹಚ್ಚಿಕೊಂಡ ಹುಚ್ಚು ಅಭಿಮಾನಿ

ಮನರಂಜನೆ16:36 PM January 08, 2019

ಯಶ್​ಗೆ ಒಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಇಂದೇ ಅವರ ಅಭಿಮಾನಿಯೊಬ್ಬರು ಅವರ ಮನೆ ಎದುರೇ ಪೆಟ್ರೋಲ್​ ಸುರಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಶ್​ರನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

sangayya

ಇತ್ತೀಚಿನದು Live TV